ರಿಷಿ

ಬಿಡುಗಡೆಯಾದ ವರ್ಷ: ೨೦೦೫
ತಾರಾಗಣ : ಶಿವರಾಜ್‍ಕುಮಾರ್, ವಿಜಯ್ ರಾಘವೇಂದ್ರ, ಸಿಂಧು ತೋಲಾಣಿ, ರಾಧಿಕಿ
ಸಾಹಿತ್ಯ : ಕವಿರಾಜ್, ವೀ. ಮನೋಹರ್
ಸಂಗೀತ : ಗುರು ಕಿರಣ್
ಹಿನ್ನೆಲೆ ಗಾಯನ : ರಾಜೇಶ್ ಕೃಷ್ಣನ್, ಉನ್ನಿ ಕೃಷ್ಣನ್, ಚಿತ್ರ ಕೆ, ರಾಜು ಅನಂತಸ್ವಾಮಿ, ಚೇತನ್, ಗುರುಕಿರಣ್, ಆರಾಧನ, ಪುನೀತ್ ರಾಜ್‍ಕುಮಾರ್, ಸೋನು ನಿಗಮ್ ಮತ್ತು ಉದಿತ್ ನಾರಾಯಣ್
ನಿರ್ದೇಶನ : ಜಯಮ್ಮ
ನಿರ್ಮಾಣ : ಪ್ರಕಾಶ್

 ಹಾಡುಗಳು 

  ಎಲೆಲ್ಲೆಲು ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ
  ಸೊಗಸೆ ಸೊಗಸೆ
  ಲಾಲಿ ಲಾಲಿ ಲಾಲಿ ಒಲವೇ ಲಾಲಿ ನಿನಗೆ
  ನಾನು ಹೊತ್ತಾರೆ ಎದ್ಬುಟ್ಟು ನಿನ್ ಮೋರೆ ನೊಡ್ಬುಟ್ಟು
  ಏನೆಂದು ನಾ ಹೇಳಲಾರೆ.. ಮೌನವೆ ಹೇಳೀದೆ
  ಬಂದಲೂರ ಬಂದರೆಲ್ಲ ಬಂದಿ ಕೇಳಿ ಬಂಗಡ

Category: ಕನ್ನಡ ಚಿತ್ರಸಾಹಿತ್ಯ
Category:Kannada